ಕರ್ನಾಟಕ

karnataka

ETV Bharat / videos

ಕೆಟ್ಟು ನಿಂತಿರೋ ಆರ್​​​ಒ ಪ್ಲಾಂಟ್​​​ಗಳು: ಚಿತ್ರದುರ್ಗದಲ್ಲಿ ಹಲವು ಗ್ರಾಮಗಳಿಗೆ ಸಿಗದ ಶುದ್ಧ ಕುಡಿಯುವ ನೀರು

By

Published : Sep 2, 2019, 2:55 PM IST

ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರದಿಂದ ಪ್ರತೀ ಗ್ರಾಮಕ್ಕೆ ಆರ್​ಒ ಪ್ಲಾಂಟ್​ಗಳನ್ನು ಹಾಕಲಾಗಿದೆ. ಅದ್ರೆ ಆರ್​ಒ ಪ್ಲಾಂಟ್​​​ಗಳ ಪರಿಸ್ಥಿತಿ ಪ್ರಸ್ತುತವಾಗಿ ಹೇಗಿದೆ ಎಂಬುದನ್ನು ಗಮನಿಸಲು ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿಲ್ಲ. ಈ ಜಿಲ್ಲೆಯಲ್ಲಂತೂ ಆರ್​​ಒ ಪ್ಲಾಂಟ್​​ಗಳು ದುರಸ್ತಿಗೆ ತಲುಪಿ ವರ್ಷಗಳೇ ಕಳೆದ್ರೂ ಯಾರೂ ಕ್ಯಾರೆ ಅಂತಿಲ್ಲ. ಇದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ದುಸ್ಥಿತಿ.

ABOUT THE AUTHOR

...view details