'ಪೈಲ್ವಾನ್' ಶತದಿನ ಪೂರೈಕೆಯ ಆಶಯ; ಪ್ರೇಕ್ಷಕರಿಗೆ ಅಭಿಮಾನಿಗಳಿಂದ ಪಲಾವ್ ವಿತರಣೆ - veerabhadreshwara Theatre
ಶಿವಮೊಗ್ಗ: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ನೂರು ದಿನ ಪೂರೈಸಬೇಕು ಎಂದು ಸಂಜೀವ್ ಸರೋವರ ಅಭಿಮಾನಿ ಬಳಗದವರು ಜನರಿಗೆ ಪಲಾವ್ ವಿತರಿಸಿದ್ರು. ವೀರಭದ್ರೇರಶ್ವರ ಚಿತ್ರಮಂದಿರದಲ್ಲಿನ ಮಧ್ಯಾಹ್ನದ ಪ್ರದರ್ಶನಕ್ಕೆ ಬಂದ ಪ್ರೇಕ್ಷಕರಿಗೆ ಪಲಾವ್ ನೀಡಲಾಗಿದೆ. ಅಷ್ಟೇ ಅಲ್ಲದೆ, ಟಾಕೀಸಿನ ಮುಂಭಾಗದಲ್ಲಿ ಕಿಚ್ಚ ಅಭಿಮಾನಿಗಳು ಡೊಳ್ಳು ಸೌಂಡ್ಗೆ ಸಖತ್ತಾಗಿ ಕುಣಿದು ಸಂಭ್ರಮಿಸಿದರು.
Last Updated : Sep 13, 2019, 8:22 PM IST