ಕರ್ನಾಟಕ

karnataka

ETV Bharat / videos

ಬೀದರ್​​​​ನಲ್ಲಿ ಕೊರೊನಾ ಅಬ್ಬರ: ಕಠಿಣ 'ಲಾಕ್​ಡೌನ್' ಜಾರಿಗೆ ಸಾರ್ವಜನಿಕರ ಆಗ್ರಹ - Bidar Lockdown news 2020

By

Published : Jul 14, 2020, 3:41 PM IST

ಬೀದರ್​ನಲ್ಲಿ ಕೊರೊನಾ ವೈರಸ್​​ ಹರಡುವಿಕೆಯನ್ನು ತಡೆಗಟ್ಟಲು ಕಠಿಣ ಲಾಕ್ ಡೌನ್ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದಲೇ ವ್ಯಕ್ತವಾಗುತ್ತಿದೆ. ಲಾಕ್​ಡೌನ್​​ ವೇಳೆ ಅತಿ ಹೆಚ್ಚು ಜನರ ಗಂಟಲು ಮಾದರಿ ಪರೀಕ್ಷೆ ಮಾಡಬೇಕು. ಗಡಿಯಲ್ಲಿನ ಚೆಕ್ ​ಪೋಸ್ಟ್​ಗಳನ್ನು ಇನ್ನಷ್ಟು ಬಿಗಿಗೊಳಿಸಿ ತೆಲಂಗಾಣ ಹಾಗೂ ಮಹಾರಾಷ್ಟ್ರದ ವಲಸಿಗರನ್ನು ತಡೆಯಬೇಕು. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ನಿರ್ಗತಿಕರು, ಬಡವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ABOUT THE AUTHOR

...view details