ಜನತಾ ಕರ್ಫ್ಯೂ ಮುಕ್ತಾಯ...ವೈದ್ಯಕೀಯ ಲೋಕಕ್ಕೆ ಕೃತಜ್ಞತೆ ಸಲ್ಲಿಸಿದ ಸಾರ್ವಜನಿಕರು - ಕೊರೊನಾವೈರಸ್ ಸುರಕ್ಷತೆ
ದೇಶದಲ್ಲಿ ಕೊವಿಡ್ 19 ವೈರಸ್ ವಿರುದ್ಧ ಸಮರ ಸಾರಿರುವ ಹಿನ್ನೆಲೆಯಲ್ಲಿ ,ಧಾರವಾಡ, ಮಂಗಳೂರು, ಬೆಳಗಾವಿ, ಸುಳ್ಯ, ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಚಪ್ಪಾಳೆ ತಟ್ಟುವ, ಶಂಖ ಊದುವ ಮತ್ತು ಗಂಟೆ ಬಡಿಯುವ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಲಾಯಿತು.