ಕರ್ನಾಟಕ

karnataka

ETV Bharat / videos

ಜಗದೀಶ್ ಶೆಟ್ಟರ್ ಅವರೇ ಎಲ್ಲಿದ್ದೀರಿ? ಅಂತಿದ್ದಾರೆ ಬೆಳಗಾವಿ ಮಂದಿ: ವಿಡಿಯೋ ಸ್ಟೋರಿ - Minister Jagadish Shetter

By

Published : Feb 5, 2020, 11:08 PM IST

ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಒಂದೇ ಪಕ್ಷದ ನಾಯಕರು ದೊಡ್ಡ ಮಟ್ಟದಲ್ಲಿ ಲಾಬಿ ಮಾಡಿದ್ದರು. ಆದ್ರೆ ಜಗದೀಶ್ ಶೆಟ್ಟರ್‌ಗೆ ಆ ಭಾಗ್ಯ ಬಯಸದೆ ಬಂದಿತ್ತು. ಅಧಿಕಾರ ವಹಿಸಿಕೊಂಡಾಗಿನಿಂದ ಸಚಿವರು ಮಾತ್ರ ಸಾಮಾನ್ಯ ಜನರ ಕೈಗೆ ಸಿಗ್ತಿಲ್ಲ. ಹೀಗಾಗಿ ಸಂಪುಟ‌ ವಿಸ್ತರಣೆ ವೇಳೆ ಉಸ್ತುವಾರಿ ಹೊಣೆಯನ್ನು ಜಿಲ್ಲೆಯವರಿಗೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details