ಕರ್ನಾಟಕ

karnataka

ETV Bharat / videos

ರಸ್ತೆ ದುರವಸ್ಥೆ: ವಿಜಯಪುರ ಪಾಲಿಕೆ ವಿರುದ್ದ ಸಾರ್ವಜನಿಕರ ಆಕ್ರೋಶ - Vijayapura special news

By

Published : Nov 24, 2019, 11:50 AM IST

ಗುಮ್ಮಟ ನಗರಿಯ ಚೆಂದ ನೋಡೋಕೆ ದೊಡ್ಡ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರ್ತಾರೆ. ಸದ್ಯ ಅದೇ ಮಂದಿ ರಸ್ತೆ ಮೇಲೆ ವಾಹನ ಸವಾರಿ ಮಾಡಲು ಹಿಂದುಮುಂದು‌‌ ನೋಡುವ ಪರಿಸ್ಥಿತಿ ಇದೆ. ಇಲ್ಲಿನ ರಸ್ತೆಗಳು ಅಷ್ಟರಮಟ್ಟಿಗೆ ಹದಗೆಟ್ಟಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದರೂ ಅಚ್ಚರಿ ಇಲ್ಲ. ಈ ವಿಡಿಯೋ ಸ್ಟೋರಿ ನೋಡಿ.

ABOUT THE AUTHOR

...view details