ಹೊಸಕೋಟೆ ಬಸ್ ಟರ್ಮಿನಲ್ನಲ್ಲಿ ಮೂಲ ಸೌಕರ್ಯಗಳಿಲ್ಲದೇ ಸಾರ್ವಜನಿಕರ ಪರದಾಟ - bangalore news
ಬಹುದಿನದಗಳ ಬೇಡಿಕೆಯಾಗಿದ್ದ ಹೊಸಕೋಟೆ ಬಸ್ ಟರ್ಮಿನಲ್ ನಿರ್ಮಾಣಗೊಂಡು, ಸುಮಾರು ಮೂರುವರೆ ತಿಂಗಳು ಕಳೆದರೂ ಸಾರ್ವಜನಿಕರಿಗೆ ಇಂದಿಗೂ ಮೂಲ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಸರ್ಕಾರದ ಕೋಟಿ ಕೋಟಿ ಹಣ ಪ್ರಯೋಜನಕ್ಕೆ ಬಾರದೆ ಬಸ್ ಟರ್ಮಿನಲ್ ಪುಂಡ ಪೋಕರಿಗಳ ತಾಣವಾಗಿ ಮಾರ್ಪಟ್ಟಿದೆ.