ಸಹೋದರನ ಮದುವೆ ಆಮಂತ್ರಣದಲ್ಲಿ ಕಾನ್ಸ್ಟೆಬಲ್ ಸಾಮಾಜಿಕ ಕಳಕಳಿ: ಪೇದೆ ಕಾರ್ಯಕ್ಕೆ ಮೆಚ್ಚುಗೆ - ಸಹೋದರನ ಮದುವೆ ಆಮಂತ್ರಣದಲ್ಲಿ ಪೇದೆ ಸಾಮಾಜಿಕ ಕಳಕಳಿ:
ಮದುವೆ ಎಂಬುವುದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಘಟ್ಟ. ಸ್ಥಿತಿಗತಿಗೆ ಅನುಗುಣವಾಗಿ ಹಲವರು ಅದ್ಧೂರಿಯಾಗಿ ಮದುವೆ ಆಯೋಜಿಸಿದರೆ, ಕೆಲವರು ಸರಳವಾಗಿ ಮದುವೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪೊಲೀಸ್ ಪೇದೆ ತನ್ನ ತಮ್ಮನ ಮದುವೆಯ ಕರೆಯೋಲೆಯಲ್ಲಿ ವಿಭಿನ್ನವಾಗಿ ಮುದ್ರಿಸಿ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದ್ದಾರೆ. ಇಷ್ಟಕ್ಕೂ ಏನು ಆ ಆಮಂತ್ರಣದ ವಿಶೇಷ ಅಂತೀರಾ..? ಈ ಸ್ಟೋರಿ ನೋಡಿ...