ಕರ್ನಾಟಕ

karnataka

ETV Bharat / videos

ಶಾಲೆಗಳಿಗೆ ಪೂರೈಕೆಯಾಯ್ತಾ ಕಳಪೆ ಗುಣಮಟ್ಟದ ಸೈಕಲ್​? - Koppal Poor quality Bicycle Story

By

Published : Sep 30, 2019, 8:00 PM IST

ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಸರ್ಕಾರ ರೂಪಿಸಿದ ಯೋಜನೆಗಳಲ್ಲಿ ಸೈಕಲ್ ಯೋಜನೆಯೂ ಒಂದು. ಆದರೆ, ಈ ಬಾರಿ ಮಕ್ಕಳಿಗೆ ವಿತರಿಸಲು ಜಿಲ್ಲೆಯ ಅನೇಕ ಶಾಲೆಗಳಿಗೆ ಪೂರೈಕೆಯಾಗಿರುವ ಸೈಕಲ್‍ಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಾದ ಸ್ಟೋರಿ ನೋಡಿ...

ABOUT THE AUTHOR

...view details