ಕರ್ನಾಟಕ

karnataka

ETV Bharat / videos

ಭಾರತ್​ ಬಂದ್​ ಬೆಂಬಲಿಸಿ ಮಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ - Protest in Mangalore by various labor unions

By

Published : Jan 8, 2020, 3:17 PM IST

ಮಂಗಳೂರು: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಷ್ಟ್ರವ್ಯಾಪಿ ನಡೆಯುತ್ತಿರುವ ಮುಷ್ಕರ ಬೆಂಬಲಿಸಿ ನಗರದ ಪುರಭವನದ ಮುಂಭಾಗ ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಎಐಟಿಯುಸಿ, ಸಿಐಟಿಯು, ಬ್ಯಾಂಕ್ ಯೂನಿಯನ್, ಅಂಚೆ ಇಲಾಖೆ, ಬಿಎಸ್​ಎನ್​ಎಲ್, ಸರ್ಕಾರಿ ನೌಕರರು ಸೇರಿದಂತೆ ಹಲವಾರು ಕಾರ್ಮಿಕ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

For All Latest Updates

TAGGED:

ABOUT THE AUTHOR

...view details