ಗ್ರಾಮ ಪಂಚಾಯಿತಿ ಸದಸ್ಯರಿಂದ ತಾಲೂಕು ಕಛೇರಿ ಮುಂದೆ ಪ್ರತಿಭಟನೆ... - ದಲಿತರ ನಿವೇಶನ
ಎರಡು ವರ್ಷದ ಹಿಂದೆ ಎಲ್ಲಾ ದಲಿತರಿಗೆ ಮನೆ ನೀಡುವುದಾಗಿ ಸರ್ಕಾರ ಆಶ್ವಾಶನೆ ನೀಡಿದೆ.ಆದರೆ ಗ್ರಾಮ ಪಂಚಾಯಿತಿ ಮೂಲಕ ಫಲಾನುಭವಿಗಳ ಪಟ್ಟಿ ಸಮೇತ ತೆಗೆದುಕೊಂಡು ಇದು ವರೆಗೂ ಒಂದು ಮನೆಯನ್ನೂ ದಲಿತರಿಗೆ ನೀಡಿಲ್ಲ ಎಂದು ಸಿಪಿಐಎಂ ಪಕ್ಷದ ಸದಸ್ಯರು ಚಿಕ್ಕಬಳ್ಳಾಪುರ ತಾಲೂಕು ಕಛೇರಿ ಮುಂದೆ ಪ್ರತಿಭಟನೆ ಮಾಡಿ ಒತ್ತಾಯಿಸಿದ್ದಾರೆ.