ಕರ್ನಾಟಕ

karnataka

ETV Bharat / videos

ಗುತ್ತಿಗೆ ನೌಕರರ ಖಾಯಂಗೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ - Protest in Dharwad of contract employees

By

Published : Oct 11, 2019, 5:50 AM IST

Updated : Oct 11, 2019, 6:15 AM IST

ಧಾರವಾಡ: ಕನಿಷ್ಟ ವೇತನ ಜಾರಿ, ವೇತನ ತಾರತಮ್ಯ ತಪ್ಪಿಸುವುದು ಹಾಗೂ ಗುತ್ತಿಗೆ ನೌಕರರ ಖಾಯಂ ಮಾಡುವಂತೆ ಆಗ್ರಹಿಸಿ ಕೃಷಿ ವಿಶ್ವವಿದ್ಯಾಲಯದ ಹಂಗಾಮಿ ನೌಕರರು ಒಂದು ದಿನದ‌ ಮುಷ್ಕರ ನಡೆಸಿದರು.ವಿವಿಯ ಆಡಳಿತ ಕಚೇರಿ ಮುಂದೆ ಮುಷ್ಕರ ನಡೆಸಿದ ಹಂಗಾಮಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
Last Updated : Oct 11, 2019, 6:15 AM IST

ABOUT THE AUTHOR

...view details