ಇದು ಮನುಷ್ಯರದ್ದಲ್ಲ ಜಾನುವಾರಗಳ ಪ್ರತಿಭಟನೆ! ಯಾತಕ್ಕಾಗಿ ವಿಶಿಷ್ಟ ಪ್ರೊಟೆಸ್ಟ್? - ಶಿಳ್ಳಂಗೆರೆ ಗ್ರಾಮದಲ್ಲಿ ಪ್ರಭಾವಿಗಳಿಂದ ಕೆರೆ ಒತ್ತುವರಿ
ಅದು ನೂರಾರು ವರ್ಷಗಳಿಂದ ಆ ಗ್ರಾಮದ ಜನ ಜಾನುವಾರುಗಳನ್ನು ಸಾಕಿದ ಕೆರೆ. ಆದ್ರೆ, ಕೆಲ ಪ್ರಭಾವಿಗಳು ಕೆರೆ ಒತ್ತುವರಿ ಮಾಡಿಕೊಂಡಿದ್ದು, ವಿಷದ ಭೂಮಿಯಾಗಿ ಪರಿಣಮಿಸಿದೆ ಅನ್ನೋ ಗಂಭೀರ ಆರೋಪಗಳು ಕೇಳಿ ಬರ್ತಿವೆ. ಈ ಕುರಿತ ಸ್ಟೋರಿ ನೋಡಿ.