ಕರ್ನಾಟಕ

karnataka

ETV Bharat / videos

ಚಿರತೆ ದಾಳಿಯಿಂದ ರಕ್ಷಿಸುವಂತೆ ಆಗ್ರಹಿಸಿ ಪ್ರತಿಭಟನೆ - Gangavati-Hulagi Road Block

By

Published : Jan 2, 2021, 1:15 PM IST

ಕೊಪ್ಪಳ : ತಮಗೆ ಚಿರತೆಗಳಿಂದ ರಕ್ಷಣೆ ನೀಡುವಂತೆ ಆಗ್ರಹಿಸಿ ಗಂಗಾವತಿ ತಾಲೂಕಿನ ಕರಿಯಮ್ಮನಗಡ್ಡೆ ನಿವಾಸಿಗಳು ಗಂಗಾವತಿ-ಹುಲಗಿ ರಸ್ತೆ ತಡೆದು ಪ್ರತಿಭಟಿಸಿದರು. ನಿನ್ನೆ ಮೇಕೆ ಮೇಯಿಸಲು ತೆರಳಿದ್ದ ರಾಘವೇಂದ್ರ (18) ಎಂಬ ಯುವಕನ ಮೇಲೆ ಚಿರತೆ ದಾಳಿ ನಡೆಸಿ, ಆತನನ್ನ ಬಲಿ ಪಡೆದಿತ್ತು‌. ಘಟನೆಯಿಂದ ಭೀತಿಗೊಳಗಾಗಿರುವ ಸ್ಥಳೀಯರು, ಚಿರತೆಗಳಿಂದ ರಕ್ಷಣೆ ನೀಡುವಂತೆ ಆಗ್ರಹಿಸಿದರು.

ABOUT THE AUTHOR

...view details