ಕರ್ನಾಟಕ

karnataka

ETV Bharat / videos

ರೈತರಿಂದ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ: ಸಿಟ್ಟಿಗೆದ್ದು ಮೈಕ್​ ಎಸೆದ ತಹಶೀಲ್ದಾರ್​​! - ವಿಜಯಪುರ ಸುದ್ದಿ

By

Published : Sep 6, 2019, 3:23 AM IST

ವಿಜಯಪುರ:ಬೆಳೆ ವಿಮಾ ಹಣ ಜಮಾ ಆಗದ ಹಿನ್ನಲೆಯಲ್ಲಿ ಜಿಲ್ಲೆಯ ಮುದ್ದೇಬಿಹಾಳ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಿಟ್ಟಿಗೆದ್ದು ತಹಶೀಲ್ದಾರ್ ಮೈಕ್ ಎಸೆದಿರುವ ಘಟನೆ ನಡೆದಿದೆ. ಶಾಸಕ ಎ.ಎಸ್. ಪಾಟೀಲ್​ ನಡಹಳ್ಳಿ ಮನವಿಗೂ ರೈತರು ಸ್ಪಂದಿಸದೇ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರನ್ನ ಸಂತೈಸಲು ಮುಂದಾದ ತಹಶೀಲ್ದಾರ್ ವಿನಯಕುಮಾರ್ ಪಾಟೀಲ್ ಕೈಯ್ಯಲ್ಲಿದ್ದ ಮೈಕ್ ಕಸಿದುಕೊಂಡಿದ್ದರು. ನಂತರ ವಾಪಸ್ ಕೊಡಲು ಹೋದಾಗ ತಹಶೀಲ್ದಾರ್​ ಸಿಟ್ಟಿಗೆದ್ದು ಮೈಕ್​​ನ್ನು ಬೀಸಾಕಿದ್ದಾರೆ.

ABOUT THE AUTHOR

...view details