ಕರ್ನಾಟಕ

karnataka

ETV Bharat / videos

ಯಡಿಯೂರಪ್ಪನ ಸರ್ಕಾರ ಜೋರು, ಕೇಳುತ್ತಿಲ್ಲ ರೈತರ ಗೋಳು... ಜಾನಪದ ಹಾಡಿನ ಮೂಲಕ ಆಕ್ರೋಶ - karnataka bundh 2020

By

Published : Sep 28, 2020, 2:36 PM IST

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತು ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ಹೊರಡಿಸಿರುವ ಸುಗ್ರೀವಾಜ್ಞೆ ಖಂಡಿಸಿ ನಗರದ ಚೆನ್ನಮ್ಮ ವೃತದಲ್ಲಿ ಸೇರಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ರಾಜ್ಯದಲ್ಲಿ ಯಡಿಯೂರಪ್ಪರ ಸರ್ಕಾರ ಜೋರು! ಹುಬ್ಬಳ್ಳಿಯಲ್ಲಿ ಕೇಳುತ್ತಿಲ್ಲ ಸರ್ಕಾರ ರೈತರ ಗೋಳು! ಎಂಬ ಜಾನಪದ ಹಾಡನ್ನು ಹಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details