ಕೊರೊನಾ ತಡೆಗೆ ಗಡಿ ಜಿಲ್ಲೆ ಕೋಲಾರದಲ್ಲಿ ನಿಷೇಧಾಜ್ಞೆ: ಆರು ಕಡೆ ಚೆಕ್ ಪೋಸ್ಟ್..! - ಕೋಲಾರ ಕೊರೊನಾ ವೈರಸ್ ನಿಷೇಧಾಜ್ಞೆ
ರಾಜ್ಯದಲ್ಲಿ ಕೊರೊನಾ ಆತಂಕ ತೀವ್ರವಾಗುತ್ತಿದೆ. ಎಲ್ಲಾ ಜಿಲ್ಲೆಗಳೂ ತಮ್ಮದೇ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೋಲಾರದಲ್ಲಿಯೂ ಮುಂಜಾಗ್ರತೆಯ ಕಾರಣಕ್ಕೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಜೊತೆಗೆ ಕೊರೊನಾ ಚೆಕ್ಪೋಸ್ಟ್ಗಳನ್ನು ತೆರೆಯುವಂತೆ ಸೂಚನೆ ನೀಡಲಾಗಿದೆ.