ಕರ್ನಾಟಕ

karnataka

ETV Bharat / videos

ಉನ್ನತ ಶಿಕ್ಷಣಕ್ಕೆ ಈ ಸಲದ ಬಜೆಟ್ ಆಶಾದಾಯಕ: ಪ್ರೊ. ಸದಾಶಿವೆ ಗೌಡ - ಬಜೆಟ್ -2021

By

Published : Feb 1, 2021, 5:05 PM IST

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಹು ನಿರೀಕ್ಷಿತ 2021-22 ರ ಬಜೆಟ್ ಮಂಡಿಸಿದ್ದು,​ ಬಜೆಟ್​​ನಿಂದ ಯಾವ್ಯಾವ ಕ್ಷೇತ್ರಕ್ಕೆ ಏನೇನು ಲಾಭ - ನಷ್ಟ ಎಂಬ ಲೆಕ್ಕಾಚಾರ ಶುರುವಾಗಿದೆ. ಕೋವಿಡ್​ನಿಂದ ಸಾಕಷ್ಟು ಹೊಡೆತಕ್ಕೆ ಸಿಲುಕಿರುವುದರಲ್ಲಿ ಶಿಕ್ಷಣ ಕ್ಷೇತ್ರವೂ ಒಂದು. ಹೀಗಾಗಿ, ಈ ಬಾರಿಯ ಬಜೆಟ್​ ಶಿಕ್ಷಣ ಕ್ಷೇತ್ರದ ಉನ್ನತಿಗೆ ಯಾವ ರೀತಿ ನೆರವಾಗಬಹುದು ಎಂಬುವುದ ಕುರಿತು ಶಿಕ್ಷಣ ತಜ್ಞ ಪ್ರೊ. ಸದಾಶಿವೆ ಗೌಡ ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details