ಕಡಲ ನಗರಿಯಲ್ಲಿ ಮರಳಿಗೆ ಹಾಹಾಕಾರ: ಕಾಮಗಾರಿಗಳೆಲ್ಲಾ ಸ್ಥಗಿತ - ಕಾಳಿ ನದಿಯನ್ನು ಸೂಕ್ಷ್ಮಜೀವಿ ವಲಯ
🎬 Watch Now: Feature Video
ಕಾರವಾರ: ಕಡಲ ನಗರಿ ಕಾರವಾರದಲ್ಲಿ ಮರಳುಗಾರಿಕೆಗೆ ಬ್ರೇಕ್ ಬಿದ್ದು ಎರಡು ವರ್ಷಗಳೇ ಕಳೆಯುತ್ತಿವೆ. ಕಾಳಿ ನದಿ ಅತಿಸೂಕ್ಷ್ಮ ವಲಯ ಪ್ರದೇಶ ಎನ್ನುವ ಕಾರಣಕ್ಕೆ ಕೇಂದ್ರ ಪರಿಸರ ಇಲಾಖೆ ಮರಳುಗಾರಿಕೆಗೆ ನಿರ್ಬಂಧ ಹೇರಿದ್ದು, ಪರಿಣಾಮ ಮರಳುಗಾರಿಕೆ ಸ್ಥಗಿತಗೊಂಡು ಕಟ್ಟಡ ನಿರ್ಮಾಣ ಗುತ್ತಿಗೆದಾರರು, ಜನಸಾಮಾನ್ಯರು ಪರದಾಡುವಂತಾಗಿದೆ. ಮರಳು ಸಿಗದೆ ಸರ್ಕಾರಿ ಕಾಮಗಾರಿಗಳಿಗೂ ಹಿನ್ನೆಡೆಯಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ...