ಜಮೀನಿಗೆ ಆಪತ್ತು ತಂದ ಅಧಿಕಾರಿಗಳು, ಅನ್ನದಾತರ ಗೋಳು ಕೇಳೋರ‌್ಯಾರು? - ಧಾರವಾಡ ರೈತರು
ಆ ಜಮೀನು ಅವರಿಗೆ ವಂಶ ಪಾರಂಪರ್ಯವಾಗಿ ಬಂದಿದ್ದು.. ಹಲವಾರು ತಲೆಮಾರುಗಳಿಂದ ಅಲ್ಲೇ ಬೆಳೆ ಬೆಳೆಯುತ್ತಿದ್ದೋರು.. ಆದ್ರೀಗ, ಆ ಭೂಮಿಗೆ ಬೇಲಿ ಹಾಕಲು ಅಧಿಕಾರಿಗಳು ಸಿದ್ಧತೆ ನಡೆಸ್ತಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ.