ಕರ್ನಾಟಕ

karnataka

ETV Bharat / videos

ಕಲಬುರಗಿ:ರೈತ ಕೃಷಿ ಕಾರ್ಮಿಕ ಸಂಘಟನೆಯಿಂದ ರಸ್ತೆ ತಡೆ.. ನಡುರಸ್ತೆಯಲ್ಲೇ ಮೊಳಗಿತು ಕ್ರಾಂತಿಗೀತೆ - farmers protest

By

Published : Feb 6, 2021, 5:23 PM IST

ಕಲಬುರಗಿ: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಲಬುರಗಿಯ ರಾಮಮಂದಿರ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗಿದೆ. ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್​​​ಕೆಎಸ್​​​) ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಲ್ಲದೇ, ಕ್ರಾಂತಿಗೀತೆ ಹಾಡುವ ಮೂಲಕ ಕೃಷಿ ನೀತಿಗೆ ವಿರೋಧ ವ್ಯಕ್ತಪಡಿಸಿದರು.

ABOUT THE AUTHOR

...view details