ಘೋಡ್‌ಬಂದರ್ನಲ್ಲಿ ಖಾಸಗಿ ಬಸ್ ಧಗ ಧಗ... ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು...! - ಪ್ರಯಾಣಿಕರು ತಂದಿದ್ದ ಸಾಮಾನು ಬೂದಿ
ಮಹಾರಾಷ್ಟ್ರದಲ್ಲಿ ಘೋಡ್‌ಬಂದರ್ ಟೋಲ್ ಪ್ಲಾಜಾದ ಬಳಿ ಖಾಸಗಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಆದರೆ, ಅದೃಷ್ಟವಶಾತ್ ಯಾರೂ ಗಾಯಗೊಂಡಿಲ್ಲ. ಆದರೆ, ಪ್ರಯಾಣಿಕರ ವಸ್ತುಗಳು ಲಗೇಜ್ಗಳು ಸುಟ್ಟು ಬೂದಿಯಾಗಿವೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ...
Last Updated : Jan 17, 2020, 11:56 AM IST