ವೈದ್ಯರ ಮುಷ್ಕರ: ರಾಣೆಬೆನ್ನೂರಲ್ಲಿ ರೋಗಿಗಳ ಪರದಾಟ - ranebennuru patients came to government hospital
ರಾಣೆಬೆನ್ನೂರು: ಕರವೇ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ, ಇಂದು ವೈದ್ಯರು ಒಪಿಡಿ ಬಂದ್ ಮಾಡಿದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಯಿತು. ಸರ್ಕಾರದ ಆದೇಶದಂತೆ ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯರು, ನರ್ಸುಗಳು, ಸಹಾಯಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದ ಆಸ್ಪತ್ರೆಯಲ್ಲಿ ರೋಗಿಗಳು ಸಾಲುಗಟ್ಟಿ ನಿಂತು ಚಿಕಿತ್ಸೆ ಪಡೆಯುವ ದೃಶ್ಯ ಕಂಡು ಬಂತು.