ಮೀನುಗಾರಿಕಾ ಇಲಾಖೆ ನಂಬಿ ಕೆರೆ ಗುತ್ತಿಗೆ ಪಡೆದುಕೊಂಡವರಿಗೆ ಸಂಕಷ್ಟ: ಅವರು ಮಾಡಿದ್ದೇನು ಗೊತ್ತಾ? - ಮೀನುಗಾರಿಕಾ ಇಲಾಖೆ
ಇವರು ಮೀನುಗಾರಿಕಾ ಇಲಾಖೆಯನ್ನು ನಂಬಿ ಮೀನುಗಾರಿಕೆ ನಡೆಸುತ್ತಿದ್ದರು. ಈಗ ಅದೇ ಮೀನುಗಾರಿಕಾ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ತಾವೇ ಸರ್ಕಾರವನ್ನು ನಂಬಿ ಕೂರದೇ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ಅದೆಲ್ಲಿ ಅಂತೀರಾ..? ನೀವೇ ನೋಡಿ..