ಕರ್ನಾಟಕ

karnataka

ETV Bharat / videos

ಬಜೆಟ್​​ನಲ್ಲಿ ಬೆಳಗಾವಿ ಸುತ್ತಮುತ್ತ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ಕೊಡುವಂತೆ ಒತ್ತಾಯ - Prioritize industries for the benefit of the frontier people,

By

Published : Mar 2, 2020, 5:19 PM IST

ಬೆಳಗಾವಿಯ ಚಿಕ್ಕೋಡಿ ಉಪವಿಭಾಗದಲ್ಲಿ ಕೈಗಾರಿಕೆಗಳಿಲ್ಲದೆ ಈ ಭಾಗದ ಜನರು ಉದ್ಯೋಗ ಅರಿಸಿ ಪಕ್ಕದ ಮಹಾರಾಷ್ಟ್ರ, ಗೋವಾ ಸೇರಿದಂತೆ ಇತರೆ ರಾಜ್ಯಗಳಿಗೆ ವಲಸೆ ಹೋಗುವಂತ ಪರಸ್ಥಿತಿ ಬಂದಿದೆ. ಅದಕ್ಕಾಗಿ ಈ ಗಡಿಭಾಗದ ಜನರ ಅನಕೂಲಕ್ಕಾಗಿ ಐಟಿ ಕಂಪನಿಗಳನ್ನ, ಕೈಗಾರಿಕೆಗಳನ್ನ ಸ್ಥಾಪನೆ ಮಾಡಿಕೊಡಬೇಕೆಂದು ಯುವ ಧುರೀಣ ಅಜಯ.ಕೆ ಅವರು ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details