ಕರ್ನಾಟಕ

karnataka

ETV Bharat / videos

ಸರ್ಪದೋಷ ಪರಿಹಾರಕ್ಕೆ ಹೆಚ್ಚು ಹಣ ಕೇಳಿದರೇ ಅರ್ಚಕರು?

By

Published : Jan 25, 2020, 8:17 PM IST

ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಸುಪ್ರಸಿದ್ಧ ದೇವಸ್ಥಾನಗಳಲ್ಲೊಂದು. ಇಲ್ಲಿಗೆ ದೇಶದೆಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ. ಆದ್ರೆ, ಈ ದೇಗುಲದಲ್ಲಿ ಪೂಜೆ-ಪುನಸ್ಕಾರಗಳ ಹೆಸರಲ್ಲಿ ಅರ್ಚಕರು ಹೆಚ್ಚಿನ ಹಣ ಪಡೀತಿದ್ದಾರೆ ಅಂತಾ ಆರೋಪಿಸಿ ಭಕ್ತರೊಬ್ಬರು ದೇಗುಲದ ಆಡಳಿತಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ABOUT THE AUTHOR

...view details