ಕೊರೊನಾ ಲಾಕ್ಡೌನ್ ಎಫೆಕ್ಟ್... ಆರ್ಥಿಕ ಸಂಕಷ್ಟದಲ್ಲಿ ಅರ್ಚಕರು - priest facing problem from corona lockdown
ಅವರು ದೇವಾಲಯಗಳನ್ನೇ ನಂಬಿಕೊಂಡು ಜೀವನ ಸಾಗಿತ್ತಿದ್ದವರು. ದೇವರಿಗೆ ಪೂಜೆ ಮಾಡಿ, ಭಕ್ತರು ಕೊಡೋ ಕಾಣಿಕೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಕೊರೊನಾ ಭೀತಿ ಕಳೆದ ಐವತ್ತು ದಿನಗಳಿಂದ ದೇವಾಲಯ ಬಾಗಿಲ ಮುಚ್ಚಿಸಿದ ಪರಿಣಾಮ ಅರ್ಚಕರು, ಪುರೋಹಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.