ಕರ್ನಾಟಕ

karnataka

ETV Bharat / videos

ಮಂಡ್ಯದಲ್ಲಿ ಸುಮಲತಾ ಸುದ್ದಿಗೋಷ್ಠಿ ... ಕಾರ್ಯಕರ್ತರೊಂದಿಗೆ ರಣಕಹಳೆ ಊದಿದ ಸುಮಲತಾ - undefined

By

Published : Mar 31, 2019, 1:02 PM IST

Updated : Mar 31, 2019, 1:31 PM IST

ಇಂದು ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅಂಬರೀಶ್​ ಅವರು ಮಂಡ್ಯದಲ್ಲಿ ನನಗೆ ತಪ್ಪಾದ ಕ್ರಮಸಂಖ್ಯೆ ನೀಡಿ, ಈ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಗೂ ಇಂದು ಕೂಡ ಕೇಬಲ್​ ಕಟ್​ ಮಾಡಿದ್ದಾರೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯಾನಾ ? ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದರು. ಸುದ್ದಿಗೋಷ್ಠಿಯ ಬಳಿಕ ಸುಮಲತಾ ಅವರು ಕಾರ್ಯಕರ್ತರೊಂದಿಗೆ ರಣಕಹಳೆಯನ್ನು ಊದಿದರು. ಈ ವಿಡಿಯೋ ಇಲ್ಲಿದೆ ನೋಡಿ.....
Last Updated : Mar 31, 2019, 1:31 PM IST

For All Latest Updates

TAGGED:

ABOUT THE AUTHOR

...view details