ರಂಜಾನ್‌ಗೆ ಭರ್ಜರಿ ಸಿದ್ಧತೆ... ಮಾರುಕಟ್ಟೆಯಲ್ಲಿ ಈಟಿಂಗ್ ವಿಥ್ ಶಾಪಿಂಗ್ ಬಲು ಜೋರು! - undefined
ಪವಿತ್ರ ರಂಜಾನ್ ಮಾಸ ಬಂದ್ರೆ ಸಾಕು ಮುಸ್ಲಿಂ ಬಾಂಧವರು ಪ್ರತಿನಿತ್ಯ ಉಪವಾಸ ಮಾಡ್ತಾರೆ. ಸಂಜೆಯಾಗ್ತಿದಂತೆ ಪ್ರಾರ್ಥನೆ ಮಾಡಿ ಉಪವಾಸ ಬಿಡ್ತಾರೆ. ಹೀಗಾಗಿ ಉಪವಾಸ ಬಿಡೋ ಮಂದಿಗೆ ವೆರೈಟಿ ವೆರೈಟಿ ತಿನಿಸುಗಳು ರೆಡಿಯಾಗಿರುತ್ತವೆ. ರಂಜಾನ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಯಲ್ಲಂತೂ ಜನರು ಈಟಿಂಗ್ ವಿಥ್ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.