ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಸಿದ್ಧವಾದ ವಾಣಿಜ್ಯ ನಗರಿ: ದೇಶ, ವಿದೇಶದ ಉದ್ಯಮಿಗಳ ಸಮಾಗಮ - Invest Karnataka Conference in Hubli
ಬಂಡವಾಳಶಾಹಿಗಳು, ಉದ್ಯಮಿಗಳು ಇಷ್ಟು ದಿನ ರಾಜ್ಯದ ರಾಜಧಾನಿಯಲ್ಲಿ ಬಂಡವಾಳ ಹೂಡಲು ಆಸಕ್ತರಾಗಿದ್ದರು. ಆದ್ರೆ ದೇಶ ಹಾಗೂ ವಿದೇಶದ ಉದ್ಯಮಿಗಳು ಇಂದು ವಾಣಿಜ್ಯನಗರಿ ಹುಬ್ಬಳ್ಳಿಯತ್ತ ಮುಖಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಬೃಹತ್ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ...