ವಿಜಯದಶಮಿಗೆ ವಿಶೇಷ ಭದ್ರತೆ ಒದಗಿಸಲು ಮುನ್ನಾದಿನವೇ ಸಿದ್ಧತೆ - Mysore dasara latest news
ಮೈಸೂರು ದಸರಾ ಆಚರಣೆಯ ಕಡೆಯ ಎರಡು ದಿನದ ವೈಭವ ಆರಂಭವಾಗಿದೆ. ಅರಮನೆ ಒಳಗೆ ಒಂದೆಡೆ ರಾಜವಂಶಸ್ಥ ಯದುವೀರ್ ಆಯುಧ ಪೂಜೆ ನೆರವೇರಿಸುತ್ತಿದ್ದರೆ, ಅರಮನೆ ಹೊರಭಾಗ ನಾಳಿನ ವಿಜಯದಶಮಿ ಆಚರಣೆ ಸಂದರ್ಭದ ಭದ್ರತೆಗೆ ಸಕಲ ಸಿದ್ಧತೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಈ ಸಂದರ್ಭ ಅರಮನೆ ಮುಂಭಾಗ ನಡೆಸಿದ ವಾಕ್ ಥ್ರೂ ಇಲ್ಲಿದೆ.