ಮಂಡ್ಯ ಮತಎಣಿಕೆ,ಭಾರಿ ಕುತೂಹಲ,ಭರದ ಸಿದ್ಧತೆ - undefined
ಭಾರೀ ಕುತೂಹಲ ಕೆರಳಿಸಿರುವ ಮಂಡ್ಯ ಕ್ಷೇತ್ರದ ಫಲಿತಾಂಶ ನಾಳೆ ಹೊರ ಬರಲಿದೆ. ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ನಟ ಅಂಬರಿಶ್ ಪತ್ನಿ ಸುಮಲತಾ ಅಂಬರೀಶ್‌ರ ರಾಜಕೀಯ ಭವಿಷ್ಯ ಹೇಳಲಿದೆ ಸರ್ಕಾರಿ ಮಹಾ ವಿದ್ಯಾಲಯದಲ್ಲಿ ನಡೆಯಲಿರುವ ಕೌಂಟಿಂಗ್. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿರುವ ಕಾಲೇಜು ಆವರಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.