ಹಾಸನದದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ...ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ - ಹಾಸನದದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮಹಾಸನದದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ
ಅವರು ಯಾರೂ ಇವರಿಗೆ ಹೆತ್ತವರಲ್ಲ. ಬಂಧು-ಬಾಂಧವರಲ್ಲ. ಆದ್ರೆ ಇವರಿಗೆ ಇಲ್ಲಿ ನೆರದಿದ್ದವರೇ ಹೆತ್ತವರಾಗಿದ್ರು. ಅಣ್ಣನ ಸ್ಥಾನದಲ್ಲಿ ನಿಂತು ಕೈಗಳಿಗೆ ಬಳೆ ತೊಡಿಸಿ, ತಲೆಗೆ ಹೂ ಮುಡಿಸಿ, ಸೆರಗಿಗಿ ಉಡಿ ತುಂಬಿ ನೂರ್ಕಾಲ ಮುತ್ತೈದೆಯಾಗಿ ಬಾಳಮ್ಮ ಎಂದು ಸಾವಿರಾರು ಮಂದಿ ಹರಸಿ, ಹಾರೈಸಿ, ಉಡಿತುಂಬಿ ಮನಸಾರ ಹಾರೈಸಿದ್ರು. ಅಷ್ಟಕ್ಕೂ ಏನ್ ಹೇಳೋದಿಕ್ಕೆ ಹೊರಟಿದ್ದೀರಾ ಎಂದ್ರಾ...ಈ ಸ್ಟೋರಿ ನೋಡಿ...
Last Updated : Nov 7, 2019, 1:00 PM IST
TAGGED:
Hassan news