ತುಂಬು ಗರ್ಭಿಣಿಯಾದ್ರು ಕೊರೊನಾ ವಾರಿಯರ್ ಆಗಿ ನರ್ಸ್ ಸೇವೆ - ಹಾವೇರಿಯ ಗರ್ಭಿಣಿ ನರ್ಸ್ ವಾರಿಯರ್ ಆಗಿ ಸೇವೆ
ಅವರು 9 ತಿಂಗಳ ತುಂಬು ಗರ್ಭಿಣಿ. ಹೆರಿಗೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಆದರೂ ಈ ನರ್ಸ್ ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರತಿದಿನ 30 ಕಿ.ಮೀ. ದೂರದಿಂದ ಆಸ್ಪತ್ರೆಗೆ ಆಗಮಿಸಿ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಈ ನರ್ಸ್ ಯಾರು ಅಂತೀರಾ ಈ ಸ್ಟೋರಿ ನೋಡಿ...