ಕರ್ನಾಟಕ

karnataka

ETV Bharat / videos

ಮಾಸ್ಕ್ ಧರಿಸಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್: ಮೈಸೂರಿನಲ್ಲಿ ನವಜೋಡಿಯ ಉತ್ಸಾಹ - ಮಾಸ್ಕ್ ಧರಿಸಿ ಫೋಟೋಶೂಟ್​

By

Published : Mar 14, 2020, 5:43 PM IST

ಮದುವೆಗೆ ಸಿದ್ಧವಾಗಿರುವ ಜೋಡಿಯೊಂದು ಕೊರೊನಾ ವೈರಸ್ ನಡುವೆಯೂ ಮಾಸ್ಕ್ ಧರಿಸಿ, ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದೆ. ಅರಮನೆ ಮುಂಭಾಗದಲ್ಲಿ ಫೊಟೋ ಶೂಟ್ ಈ ನಡೆದಿದೆ. ಕೊರೊನಾ ವೈರಸ್ ದಾಳಿ ಮಧ್ಯೆ ಮುಖಕ್ಕೆ ಮಾಸ್ಕ್ ಧರಿಸಿ ವಿಭಿನ್ನ ರೀತಿಯಲ್ಲಿ ಜಾಗ್ರತಿಯನ್ನೂ ಮೂಡಿಸಿದ್ರು.

ABOUT THE AUTHOR

...view details