ಹರಿಹರದಲ್ಲಿ ಪ್ರತಿಭಾ ಕಾರಂಜಿ,ಪ್ರತಿಭೆ ಅನಾವರಣಗೊಳಿದ ಸ್ಟೂಡೆಂಟ್ಸ್!
ದಾವಣಗೆರೆ : ಹರಿಹರದ ಎಂ.ಆರ್.ಬಿ ಶಾಲೆಯಲ್ಲಿ ನಡೆದ ತಾಲೂಕೂ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸ್ಪರ್ಧೆಗಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಬೆ ಅನಾವರಣಗೊಳಿಸಿದರು.