ಕರ್ನಾಟಕ

karnataka

ETV Bharat / videos

ಮತದಾರರೊಂದಿಗೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಸೆಲ್ಫಿ ಪೋಸ್​ - pratap simha

🎬 Watch Now: Feature Video

By

Published : Apr 18, 2019, 4:21 PM IST

ಮತದಾನ‌ ಮಾಡಿದ ಯುವ ಮತದಾರರೊಂದಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಸ್ವತಃ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ 109 ರಲ್ಲಿ ಇಂದು ಮತ ಚಲಾಯಿಸಿದ ಪ್ರತಾಪ್ ಸಿಂಹ, ಆಗತಾನೇ ಮತ ಚಲಾಯಿಸಿ ಹೊರಬಂದ ಯುವ ಮತದಾರರೊಂದಿಗೆ ಸೆಲ್ಫಿ ತೆಗೆದುಕೊಂಡರು.

ABOUT THE AUTHOR

...view details