ಸರ್ಕಾರ ದತ್ತ ಪೀಠವನ್ನು ಆದಷ್ಟು ಬೇಗ ಹಿಂದೂಗಳಿಗೆ ಒಪ್ಪಿಸಬೇಕು: ಪ್ರಮೋದ್ ಮುತಾಲಿಕ್ - Sri Rama Sena National President Pramod Muthalik
2016 ರಲ್ಲಿ ದತ್ತಪೀಠಕ್ಕೆ ನಾಗಾಸಾಧುಗಳು ಬಂದ ವೇಳೆ ಗುಹೆಯೊಳಗೆ ಸಾಧುಗಳು ಹೋಗಬಹುದು ಅಂತ ನಿಯಮವಿತ್ತು. ಆದ್ರೆ ಜಿಲ್ಲಾಡಳಿತ ನಾಗಾಸಾಧುಗಳನ್ನು ಒಳ ಬಿಡಲಿಲ್ಲ. ಇದನ್ನು ವಿರೋಧಿಸಿ ನಾವು ಗುಹೆಯೊಳಗೆ ಧರಣಿ ಕೂತಾಗ ಜಿಲ್ಲಾಡಳಿತ ನನ್ನ ವಿರುದ್ದ ಕೇಸ್ ದಾಖಲಿಸಿತ್ತು. ಇಂದು ಆ ಕೇಸ್ ಖುಲಾಸೆ ಆಗಿದೆ ಎಂದು ಮುತಾಲಿಕ್ ಚಿಕ್ಕಮಗಳೂರಿನಲ್ಲಿ ಹೇಳಿದ್ರು. ಮುತಾಲಿಕ್ ಜೊತೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್‌ಚಾಟ್ ಇಲ್ಲಿದೆ.