ಕರ್ನಾಟಕ

karnataka

ETV Bharat / videos

ಗಿಮಿಕ್ ರಾಜಕಾರಣ ಬಿಟ್ಟು ಫೀಲ್ಡ್​​ನಲ್ಲಿ ನಮ್ಮನ್ನ ಎದುರಿಸಿ.. ಕೈ ನಾಯಕರಿಗೆ ಪ್ರಜ್ವಲ್ ಸವಾಲು - ಹುಣಸೂರು ವಿಧಾನಸಭೆ ಉಪ ಚುನಾವಣೆ

By

Published : Nov 30, 2019, 10:11 PM IST

ಮೈಸೂರು: ಕಾಂಗ್ರೆಸ್‌ ನಾಯಕರಿಗೆ ಸಂಸದ ಪ್ರಜ್ವಲ್ ರೇವಣ್ಣ ಖಡಕ್ ವಾರ್ನಿಂಗ್ ನೀಡಿದ್ದಾರೆ. ಹುಣಸೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಒಳ ಒಪ್ಪಂದವಾಗಿದೆ ಎಂದು ಕೈ ನಾಯಕರು, ಜನರಿಗೆ ಸುಳ್ಳು ಮಾಹಿತಿ ಹರಡಿಸಿದ್ದಾರೆ. ಅವರಿಗೆ ಸೋಲಿನ‌ ಭೀತಿ ಕಾಡುತ್ತಿದೆ ಅದಕ್ಕೆ ಒಳಒಪ್ಪಂದ ಅಂತಿದಾರೆ. ಗಿಮಿಕ್ ರಾಜಕಾರಣ ಬಿಟ್ಟು ಫೀಲ್ಡ್​​ನಲ್ಲಿ ನಮ್ಮನ್ನ ಎದುರಿಸಿ ಎಂದು ಸವಾಲು ಹಾಕಿದ್ದಾರೆ.

ABOUT THE AUTHOR

...view details