ಕರ್ನಾಟಕ

karnataka

ETV Bharat / videos

ಭಕ್ತರ ಕಷ್ಟ ನಿವಾರಿಸೋ ವಜ್ರಕಾಯ: ಹಲವು ಗಣ್ಯರ ಪವರ್​​ಫುಲ್​​​​ ಗಾಡ್​​ ಈ ಹನುಮ! - mandyagodnews

By

Published : Sep 2, 2019, 12:16 PM IST

ಈ ವಜ್ರಕಾಯನಿಗೆ ಕೇವಲ ಒಂದು ಕಾಲು ರೂಪಾಯಿ ಸಾಕು. ಇಲ್ಲಿ ಹರಕೆ ಕಟ್ಟಿಕೊಂಡರೆ ಅದೆಂಥದ್ದೇ ಕಷ್ಟವಾದ್ರೂ ಕರ್ಪೂರದಂತೆ ಕರಗಿ ಹೋಗುತ್ತಂತೆ. ರಾಜ - ಮಹಾರಾಜರು, ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ಮುಖಂಡರು ಅಷ್ಟೇ ಯಾಕೆ ಮಠಾಧೀಶರ ಇಷ್ಟ ದೈವ ಈ ಹನುಮ. ಹಾಗಾದ್ರೆ ಈ ಹನುಮನ ಪವಾಡ ಏನು ಅಂತಾ ನೋಡೋಣ ಬನ್ನಿ.

ABOUT THE AUTHOR

...view details