ಕರ್ನಾಟಕ

karnataka

ETV Bharat / videos

ವಿದೇಶದಲ್ಲಿರುವ ಅಭಿಮಾನಿ ಜೊತೆ ಪವರ್​ ಸ್ಟಾರ್​ ಟಾಕ್​​​... ಆ ವಿಶೇಷ ಫ್ಯಾನ್​ ಯಾರು? - ಅಪ್ಪು ವೀಡಿಯೋ ಕಾಲ್​

By

Published : May 11, 2020, 11:29 AM IST

ವಿದೇಶದಲ್ಲಿರುವ ವಿಶೇಷ ಚೇತನ ಅಭಿಮಾನಿಗೆ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಹೌದು, ಫಿಲಿಡೆಲ್ಫಿಯಾದಲ್ಲಿ ನೆಲೆಸಿರೋ ಭಾರತೀಯ ಮೂಲದ ಕುಟುಂಬದ 15 ವರ್ಷದ ವಿಕಲ ಚೇತನ ನಾಗಾರ್ಜುನ ಅನ್ನೋ ಹುಡುಗ ಅಪ್ಪಟ ಅಪ್ಪು ಅಭಿಮಾನಿ. ಈ ಅಭಿಮಾನಿಯ ಆಸೆಯಂತೆ ಅಪ್ಪು ಸ್ಪೆಷಲ್ ಚೈಲ್ಡ್ ನಾಗಾರ್ಜುನ್​ಗೆ ವಿಡಿಯೋ ಕಾಲ್​ಮಾಡಿ ಮಾತನಾಡಿದ್ದಾರೆ. ತಮ್ಮ ಪುಟ್ಟ ಅಭಿಮಾನಿ ಜೊತೆಗೆ ಮಾತನಾಡಿದ್ದಕ್ಕೆ ಅಪ್ಪು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಾಗಾರ್ಜುನನ ಕುಟುಂಬವು ದೊಡ್ಮನೆ ರಾಜಕುಮಾರನ ಸರಳತೆಗೆ ತಲೆದೂಗಿ ಧನ್ಯವಾದ ಹೇಳಿದ್ದಾರೆ.

ABOUT THE AUTHOR

...view details