ಕರ್ನಾಟಕ

karnataka

ETV Bharat / videos

ಚಲನಚಿತ್ರ ಮಂದಿರಗಳಲ್ಲಿ ವೀಕ್ಷಕರ ಸಂಖ್ಯೆಗೆ ಕಡಿವಾಣ: ಸರ್ಕಾರದ ನಡೆಗೆ ಪುನೀತ್‌ ರಾಜ್‌ಕುಮಾರ್ ಅಸಮಾಧಾನ - ಸರ್ಕಾರದ ವಿರುದ್ಧ ಯುವರತ್ನ ಆಕ್ರೋಶ

By

Published : Apr 2, 2021, 7:42 PM IST

ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ 'ಯುವರತ್ನ' ಸಿನಿಮಾದ ಬಗ್ಗೆ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಮತ್ತು ನಿರ್ದೇಶಕ ಸಂತೋಷ್​ ಆನಂದ್ ರಾಮ್ ಫೇಸ್​ಬುಕ್​ ಲೈವ್ ಬಂದಿದ್ದು, ರಾಜ್ಯ ಸರ್ಕಾರ ಕೋವಿಡ್ ನೂತನ ಮಾರ್ಗಸೂಚಿಯಲ್ಲಿ ಚಲನಚಿತ್ರ ಮಂದಿರಗಳಲ್ಲಿ ಶೇಕಡಾ 50 ವೀಕ್ಷಕರನ್ನಷ್ಟೇ ನಿಗದಿಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಪೈರಸಿ ವಿರುದ್ಧ ಕಿಡಿಕಾರಿದ್ದಾರೆ.

ABOUT THE AUTHOR

...view details