ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ವಿಶೇಷ, ಬೀದಿ ನಾಟಕ ಮಾಡಿದ ಅಂಚೆ ಕಛೇರಿ ಸಿಬ್ಬಂದಿ... - ಬೇಟಿ ಬಚಾವ್ ಬೇಟಿ ಪಡಾವ್ ಎಂದು ಘೋಷಣೆ
10ಕ್ಕೂ ಹೆಚ್ಚು ಹೆಣ್ಣು ಮಕ್ಕಳು, 'ಹೆಣ್ಣು ಮಕ್ಕಳನ್ನು ಉಳಿಸಿ' ಎಂಬ ನಾಮ ಫಲಕಗಳನ್ನ ಹಿಡಿದು ಬೇಟಿ ಬಚಾವ್ ಬೇಟಿ ಪಡಾವ್ ಎಂದು ಘೋಷಣೆ ಕೂಗಿದರು. ಇದೇ ವೇಳೆ ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಎಂಬ ಹೊಸ ಯೋಜನೆಯ ಕುರಿತು ಅಲ್ಲಿ ನೆರೆದಿದ್ದವರಿಗೆ ಅರಿವು ಮೂಡಿಸಿದರು.