ಮಹಿಳೆ ಸಾವಿನಿಂದ ಎಚ್ಚೆತ್ತ ಜನ... ಬಯಲು ಶೌಚ ಮುಕ್ತವಾಯ್ತು ಈ ತಾಂಡಾ - gundagurthi Tanda
ಅದು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ತಾಂಡಾ. ಈ ತಾಂಡಾದ ಮಹಿಳೆಯರಿಗೆ ರಾಜ್ಯ ಹೆದ್ದಾರಿಯೇ ಶೌಚಾಲಯವಾಗಿತ್ತು. ಮನೆಯಲ್ಲಿ ಶೌಚಾಲಯ ಇಲ್ಲದ ಪರಿಣಾಮ ರಸ್ತೆ ಪಕ್ಕದ ಬಯಲನ್ನೇ ಅವಲಂಭಿಸಿದ್ದರು. ಒಮ್ಮೆ ಶೌಚಕ್ಕೆ ಹೋಗಿದ್ದ ಮಹಿಳೆ ಮೇಲೆ ಲಾರಿ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಇದರಿಂದ ಪಾಠ ಕಲಿತ ಆ ಜನ್ರು ಬಯಲು ಶೌಚಾಲಯ ಮುಕ್ತವಾಗಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.