ಕರ್ನಾಟಕ

karnataka

ETV Bharat / videos

ಖಾತೆ ಹಂಚಿಕೆ ಪಟ್ಟಿ ಜೊತೆ ವಿಧಾನಸೌಧಕ್ಕೆ ತೆರಳಿದ ಸಿಎಂ - Portfolio For New Ministers

By

Published : Feb 10, 2020, 12:11 PM IST

ಬೆಂಗಳೂರು: ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ದರಾಗಿದ್ದು, ಯಾರಿಗೆ ಯಾವ ಖಾತೆ ಎಂಬ ಪಟ್ಟಿಯೊಂದಿಗೆ ವಿಧಾನಸೌಧಕ್ಕೆ‌ ತೆರಳಿದ್ದಾರೆ. ಅಂತಿಮವಾಗಿ ಮತ್ತೊಮ್ಮೆ ಪರಿಶೀಲಿಸಿ ನಂತರ ರಾಜಭವನಕ್ಕೆ ಕಳುಹಿಸಿಕೊಡಲಿದ್ದಾರೆ.

ABOUT THE AUTHOR

...view details