ಈಟಿವಿ ಭಾರತ ಜತೆ ಪಾಪ್ ಕಾರ್ನ್ ಮಂಕಿ ಟೈಗರ್ ಮಂಕಿ ಸೀನ.. ಫಸ್ಟ್ ಡೇ ರೆಸ್ಪಾನ್ಸ್ ಬಗ್ಗೆ ಡಾಲಿ ಫುಲ್ ಖುಷ್! - ಪಾಪ್ ಕಾರ್ನ್ ಮಂಕಿ ಟೈಗರ್ ರಿಲೀಸ್
ಬೆಂಗಳೂರು: ಇವತ್ತು ರಾಜ್ಯಾದ್ಯಂತ ಸುಕ್ಕಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ರಿಲೀಸ್ ಆಗಿದೆ. ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಉಘೇ ಉಘೇ ಅಂದಿದ್ದಾರೆ. ಚಿತ್ರದಲ್ಲಿನ ಮಂಕಿ ಸೀನನ ಪಾತ್ರದಲ್ಲಿ ಡಾಲಿ ಧನಂಜಯ್ ಅದ್ಭುತವಾಗಿ ನಟಿಸಿದ್ದಾರೆ. ಈಟಿವಿ ಭಾರತ ಜೊತೆ ಮಾತನಾಡಿದ ನಟ ಧನಂಜಯ್ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಒಂದು ಸಲ ನೋಡಿದ್ರೇ ಸಾಕಾಗಲ್ಲ, ಚಿತ್ರವನ್ನ ಎರಡು ಸಲ ನೋಡಿದ್ರೆ ಅರ್ಥವಾಗುತ್ತೆ ಎಂದರು.