ಕೊರೊನಾ ಬಾರದಂತೆ ತಡೆಯಲು ದೇವರ ಮೊರೆ ಹೋದ ತಾಂಡಾ ಜನ - gadag pooja news
ಕರುನಾಡಿಗೆ ಡೆಡ್ಲಿ ಕೊರೊನಾ ವೈರಸ್ ಎಂಟ್ರಿ ಕೊಟ್ಟಿದ್ದೇ ತಡ ಜನ ಭಯಭೀತರಾಗಿ ದೇವರ ಮೊರೆ ಹೋಗ್ತಿದ್ದಾರೆ. ಕೋವಿಡ್-19 ಮುಕ್ತ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಆ ತಾಂಡಾವೊಂದರ ಜನ್ರು ಹೋಮ, ಹವನ, ವಿಶೇಷ ಪೂಜೆ ಮಾಡ್ತಿದ್ದಾರೆ.