ಕರ್ನಾಟಕ

karnataka

ETV Bharat / videos

ರಮೇಶ್​ ಜಾರಕಿಹೊಳಿ ಪರವಾಗಿ ತೀರ್ಪು ಬರಲೆಂದು ಅಭಿಮಾನಿಗಳಿಂದ ಪೂಜೆ - special pooja by Ramesh Disqualified MLA Jarakiholi fans

By

Published : Nov 13, 2019, 10:45 AM IST

ಗೋಕಾಕ್​: ಸುಪ್ರೀಂ ಕೋರ್ಟ್​ನಲ್ಲಿ ಅನರ್ಹ ಶಾಸಕರ ತೀರ್ಪು ಪ್ರಕಟಗೊಳ್ಳುವ ಹಿನ್ನಲೆ, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅಭಿಮಾನಿಗಳು ನಗರದ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ತೀರ್ಪು ರಮೇಶ್​ ಜಾರಕಿಹೊಳಿ ಪರವಾಗಿ ಬರಲಿ ಎಂದು ದೇವರಲ್ಲಿ ಬೇಡಿಕೊಂಡರು.

For All Latest Updates

TAGGED:

ABOUT THE AUTHOR

...view details