ಕರ್ನಾಟಕ

karnataka

ETV Bharat / videos

ಕೊಪ್ಪಳದಲ್ಲಿ ಪರಿಸರ ಮಾಲಿನ್ಯ ಪ್ರಮಾಣ ಸೂಚಿಸುವ ಡಿಸ್ಪ್ಲೇ ಬೋರ್ಡ್ ಬಂದ್ - pollution control board news

By

Published : Apr 20, 2020, 8:14 PM IST

ಕೊಪ್ಪಳ: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್​ಡೌನ್ ಆದ ಬಳಿಕ ವಾಹನಗಳ ಸಂಚಾರ ಕಡಿಮೆಯಾಗಿದೆ. ಇದರ ಪರಿಣಾಮ ಪರಸರ ಮಾಲಿನ್ಯ ಒಂದಿಷ್ಟು ಹತೋಟಿಗೆ ಬಂದಿದೆ. ಸದಾ ಧೂಳಿನಿಂದ ಕಂಗೆಡುತ್ತಿದ್ದ ಕೊಪ್ಪಳ ನಗರದಲ್ಲಿಯೂ ಈಗ ಧೂಳಿನ ಪ್ರಮಾಣ ಕೊಂಚ ಇಳಿಮುಖವಾಗಿದೆ. ನಗರದಲ್ಲಿ ಪ್ರಸ್ತುತ ಮಾಲಿನ್ಯ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ಒದಗಿಸುತ್ತಿದ್ದ ಆನ್ ಲೈನ್ ಡಿಸ್ಪ್ಲೇ ಬೋರ್ಡ್ ಬಂದ್ ಆಗಿ ನಿರುಪಯುಕ್ತವಾಗಿದೆ. ಈ ಕುರಿತ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...

ABOUT THE AUTHOR

...view details