ಲಭ್ಯವಾಗದ ಪೊಲೀಸ್ ವಾಚ್ ಟವರ್‌ಗಳ ಸೇವೆ: ಸರ್ಕಾರಕ್ಕೆ ಕೋಟಿ ಕೋಟಿ ಲಾಸ್? - ಪೊಲೀಸ್ ವಾಚ್ ಟವರ್ಸ್ ಲೇಟೆಸ್ಟ್ ಸುದ್ದಿ
ಅದು ಹೇಳಿ ಕೇಳಿ ಚೋಟಾ ಮುಂಬೈ. ಇಲ್ಲಿ ಆಗಾಗ ಹೊಡೆದಾಟ, ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಸಂಚಾರಿ ನಿಯಮ ಯಾರೂ ಪಾಲಿಸಲ್ಲ ಅನ್ನೋ ಆರೋಪಗಳಿವೆ. ಇಂತಹ ಎಲ್ಲಾ ಘಟನೆಗಳ ಮೇಲೆ ನಿಗಾ ಈಡಲು ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪೋಲಿಸ್ ವಾಚ್ ಟವರ್ ನಿರ್ಮಿಸಿದೆ. ಆದ್ರೆ ಆ ವಾಚ್ ಟವರ್ ಕೆಲಸ ಮಾಡ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.